Vikrant Rona Hindi Day 1 Box Office Collection Break Vikram And Beast Record

'ವಿಕ್ರಾಂತ್ ರೋಣ' ಸಿನಿಮಾ ಹಿಂದಿ ಗಳಿಕೆ ಈ ಬಂದ ಎರಡು ಬಿಗ್ ಸಿನಿಮಾಗಳ ದಾಖಲೆಯನ್ನು ಮುರಿದಿದೆ. ಪ್ಯಾನ್ ಇಂಡಿಯಾ ಹೆಸರಲ್ಲಿ ಬಂದ ವಿಜಯ್ ಅಭಿನಯದ 'ಬೀಸ್ಟ್' ಮತ್ತು ಕಮಲ್ ಹಾಸನ್ ನಟನೆಯ 'ವಿಕ್ರಂ' ಸಿನಿಮಾದ ದಾಖಲೆಯನ್ನ 'ವಿಕ್ರಾಂತ್ ರೋಣ' ಮುರಿದಿದೆ.

#kicchasudeep #vikrantrona #beast #vikram